ಖ್ಯಾತ ಕ್ರಿಕೆಟರ್ ಸುರೇಶ್ ರೈನಾ ಅವರಿಗೆ ಕೆಲವು ಅಭಿಮಾನಿಗಳು 'ನಿಮ್ಮ ಜೀವನ ಸಿನಿಮಾ ಆದರೆ ಯಾವ ನಟ ನಿಮ್ಮ ಪಾತ್ರ ಮಾಡಬೇಕು ಎಂದು ಬಯಸುತ್ತೀರಿ' ಎಂದು ಕೇಳಿದ್ದಾರೆ. ಇದಕ್ಕೆ ಅಚ್ಚರಿಯ ನಟನನ್ನು ಸುರೇಶ್ ರೈನಾ ಹೆಸರಿಸಿದ್ದಾರೆ.<br /><br />Cricketer Suresh Raina choose two actors who can act in his biopic movie.